Nikon

Chinese Cycle Puncture Shop | How they fix ..? |

Chinese Cycle Puncture Shop | How they fix ..? | Shenzhen | Kannada Vlogs

#Chinese #Cycle #Puncture #Shop #fix

“Shashi4x Kannada”

In this video I am showing you how local Chinese cycle repair shop and their life style.
For more details please watch this video till end.

7Artsisans Microphone

Best VPN in China

Best Budget Wireless…

source

 

To see the full content, share this page by clicking one of the buttons below

Related Articles

38 Comments

  1. ನಿವು ಚೀನಾ ದೇಶದಲ್ಲಿ ಇದ್ದು ಚೀನಾ ಭಾಷೆ ಕಲಿತು , ಕನ್ನಡತನವನ್ನು ಮರೆತ್ತಿಲ್ಲ ,ಸ್ಪಷ್ಟವಾಗಿ ಕನ್ನಡದಲ್ಲಿ ಹೇಳುತ್ತಾ ಇದ್ದರೆ ಕೇಳತ್ತಾ ಇರಬೇಕು ಅನಿಸತ್ತೆ ಸರ್❤❤❤

  2. ಸರ್ ನಿಮ್ಮ ಧ್ವನಿ ಸುಪರ್ , ಕೊರೊನಾ ಸಮಯದಿಂದ ನಿಮ್ಮ ವಿಡಿಯೋ ನೋಡುತ್ತಿದ್ದೇನೆ , ಸರ್❤❤❤

  3. Super 👌.
    ಭಾರತದಲ್ಲಿ ಸೈಕಲ್ ಬಳಕೆ ತುಂಬಾ ಕಡಿಮೆಯಾಗಿದೆ, ಚೀನಾದ ತರ ಇಲ್ಲಿ ಪ್ರತ್ಯೇಕ ಸೈಕಲ್ ಟ್ರ್ಯಾಕ್ ಇಲ್ಲ, ಈ ಟ್ರಾಫಿಕ್ ನಲ್ಲಿ ಸೈಕಲ್ ತುಳಿಯುವುದು ತುಂಬಾ ಕಷ್ಟ. ಕಾಲೇಜ್ ಡೇಸ್ ಅಲ್ಲಿ ನಾವು ಸೈಕಲ್ ಉಪಯೋಗಿಸುತ್ತಿದ್ದೆ. ಈಗಂತೂ ಸಂಪೂರ್ಣ ಮೂಲೆಯಲ್ಲಿ ಕುಂತಿದೆ.

  4. ಶಶಿ sir ನನಗೇ ಚೀನಾ ಅಂದರೆ ತುಂಬಾ ಇಷ್ಟ, ಮೊದಲಿನಿಂದಲೂ ಇಷ್ಟಾ ಅದರಲ್ಲೂ ಹಳ್ಳಿಗಳು ತುಂಬಾ ಇಷ್ಟ ನೀವು ತುಂಬಾ ಅದೃಷ್ಟ ವಂತರು ಅಂತ ನಾನು ಭಾವಿಸಿದ್ದೇನೆ

  5. ಶಶಿ ಸಾರ್ ಭಾರತದಲ್ಲೂ ಸೈಕಲ್ ಟಯರ್ ರಿಪೇರಿ ಇದೇ ತರ ಮಾಡ್ತಾರೆ .ಭಾರತದಲ್ಲಿ ಹೆಣ್ಮಕ್ಕಳು ಇತ್ತೀಚಿನ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳು ಜಾಸ್ತಿ ಆಗ್ತಾಇದ್ದಾರೆ .ಇದು ಒಳ್ಳೆಯ ಬೆಳವಣಿಗೆ ಅಲ್ಲವೇ? ನಿಮ್ಮ ಮಾಹಿತಿಗೆ ಧನ್ಯವಾದಗಳು ಶಶಿ ಸಾರ್ .

  6. ಸೈಕಲ್ ಶಾಪಗಳು ಮುಚ್ಚುತ್ತಾ ಇವೆ ಶಶಿ ಸರ್ ಊರಿಗೆ ಒಂದು ಎರಡು ಮಾತ್ರ ಇರುತ್ತವೆ ಅದರಲ್ಲೂ ಪಂಚರ್ ಹಾಕುವವರಂತೂ ಬಹಳ ಡಿಮ್ಯಾಂಡ್ ನಲ್ಲಿ ಇರುತ್ತಾರೆ ಸೈಕಲ್ ಪಂಚರ್ ಗೂ 30 ರೂಪಾಯಿಗಳನ್ನು ತೆಗೆದುಕೊಳ್ಳುತ್ತಾರೆ😂

  7. *Sir very nice vedio sir….its me Abhilash from Bangalore met u in vijayanagara meet up……the one good thing is that in china they will not do any fraud thats really good …but in india its totally opposite….look those clean road/ no rash driving there ..all follow rules thats ❤❤❤ what we indian should learn from them……..

    Sir u asked one question….who will do cycling?…..its totally looks strange to you sir in our family till now we don't have any bikes or car …my father goes to his office by walk …even me too i always prefer cycle….no one in my family use any vehicle……just walking and cycling….my both grand father still exists they are both in there 80's …my grand father always says do more walking ❤❤..yh im just following that..i hate bikes and all sir…im totally happy with cycling❤*

Leave a Reply