SanDisk

How to work liver || how to protect your liver || Fatty

How to work liver || how to protect your liver || Fatty Liver

#work #liver #protect #liver #Fatty

“KK. TV”

Welcome to ♥ KK.TV™ ♥ Kannada YouTube Channel I’m your ·VEnu· #fattyliverkannada #liverfactskannada …

source

 

To see the full content, share this page by clicking one of the buttons below

Related Articles

35 Comments

  1. ಲಿವರ್ ದೇಹದ ಎಲ್ಲಾ ಬಗಗಳನ್ನು ಕಾಪಾಡುತ್ತೆ ನಾವು ತಿನ್ನುವ ಕ್ರಮ ಶಿಕ್ಷಣಗಳನ್ನು ವೊಳಗೊಂಡಿರುತ್ತೆ ತಿನ್ನುವದು ಬೆಳಗ್ಗೆ 8, 9 ಗಂಟಗೆ ಊಟ ಮಾಡಬೇಕು ಸಂಜೆ 6 ವತ್ತುಗೆ ಊಟ ಮಾಡಿ ಮುಗಿಸಬೇಕು ಹಂತ ತಿಳುಸುತ್ತೆ ಸಂಜೆ 6 ಗಂಟಗೆ ಏಕೆ ಊಟ ಮಾಡಬೇಕು ಯೋಚನೆ ಮಾಡಿ ಅಂದರೆ ಸಂಜೆ ತಿದ್ದ ಆಹಾರ ಬೇಗನೆ ಜೀರ್ಣ ವಾಗುತ್ತೆ ನಂತ್ರ ಮಲಗಲು ವಿಶ್ರಾಂತಿ ಸಹಾಯ ಆಗುತ್ತೆ ಇದು ಫಾ ಡ ವರ ಕಾಲದವರಿಗೂ ನೆಡೆದು ಬರುತ್ತೆ ರಾತ್ರಿ ಆದರೆ ಫಾಡಾವರು ಫಾಡಾವರು ಊಟ ಮಾಡುತಿರಲಿಲ ಭಾರತ ಇದನ್ನೇ ಪಾಲಿಸುತಿತು ಈಗ ನಾವು ರಾತ್ರಿ ಊಟ ಮಾಡಿ ಮಲುಗುತೀವಿ ಜೀರ್ಣ ಕ್ರಿಯೆ ಸರಿಯಾಗಿ ಆಗೋದಿಲ್ಲ ಈಗ ಅನೇಕ ರೋಗಗಳಿಗೆ ತುತಾಗಿದೆ ಜೀರ್ಣ ಕ್ರಿಯೆ ಉಳಿ ಕಾರ ತೋಗರು ನಿಂದ ನೆಡೆಯುತ್ತೆ ತೋಗರು ಪ್ರಮುಖ ಪಾತ್ರ ವಹಿಸುತ್ತೆ ನಮ್ಮ ಋಷಿಮುನಿಗಾಳಿಗೆ ತಿಳಿದಿತು ಪ್ರವಚನ ಮಾಡುತಿದ್ದರು ಇದನ್ನೇ ಪಾಲುಸುತಿದ್ದರು ಮಜ್ಜಿಗೆ ಹೆಸರುಬೇಳೆ ತಿನ್ನುತಿದ್ದರು ಮಜ್ಜಿಗೆ ಉಳಿ ತೋಗರು ಸಿಗುತ್ತೆ ಹೆಸರುಬೇಳೆ ಹೆಚ್ಚಿನ ತೋಗರು ಸಿಗುತ್ತೆ ಹಸಿಮೂಲಂಗಿ ವಾಡುತಿದ್ದರು ಲಿವರ್ ಉಳಿಕೊಳ್ಳುವ ಕಾಪಾಡುವ ಪದ್ಧತಿ ತಿಳಿದಿತು ಪ್ರಾಣಿಗಳ ಲಿವರನ್ನು ತಿವಿದರೆ ಬೇಗನೆ ಪ್ರವೊಗುತ್ತೆ ಗೊತ್ತು ಲಿವರ್ ಸಕಲ ಜೀವಜಂತುಗಳಿಗೂ ಮುಖ ನಿಮಗೇ ಉಪವಾಸ ಏಕೆ ಇರಬೇಕು ಹಂತ ನೆಕ್ಸ್ತಿಳಿಸುತಿನಿ

  2. Siridanyagalu balosodakke shuru madidre namma yavude arogyada samasyegaligu bye bye helabahudu , brother neevu ondhu sari nim Chanel alli Siridanyagalu mathu adara mahathvada bagge video madi …

  3. ನನಿಗೆ ಇಗ ಜಾಂಡೀಸ್ ಆಗಿದೆ ಬ್ರೋ 3 ವಾರ ಆಹಿತು 17 ವರ್ಷ ಬ್ರೋ ನನಿಗೆ ಅದು ಬೇಗ ಕಮ್ಮಿ ಆಗಳು ಏನಾದರೂ ಮೆಡಿಸನ್ ಇದ್ರೆ ಹೇಳಿ sir

Leave a Reply